ಬಿಂದಾಚಾರ್ಯ

ಬಿಂದಾಚಾರ್ಯMale View treeಹುಟ್ಟಿದ ದಿನಾಂಕ:
ತಂದೆ: ರಂಗಾಚಾರ್ಯತಾಯಿ:
ಮಕ್ಕಳು: ವಾಮನಾಚಾರ್ಯ, ವಾಸುದೇವಾಚಾರ್ಯ, ಭೀಮಾಚಾರ್ಯ, ವೆಂಕಣ್ಣಾಚಾರ್ಯ
ಒಡಹುಟ್ಟಿದವರು: ಅನಂತಾಚಾರ್ಯ, ಸ್ವಾಮಿಯಾಚಾರ್ಯ, ಅಣ್ಣಾಚಾರ್ಯ, ಭೀಮಾಚಾರ್ಯ (ಕಿತ್ತೂರಿನ), ಕೃಷ್ಟಾಚಾರ್ಯ
Branch: 3Generation: 5

ಕೃಷ್ಣಾಜಿ

ಕೃಷ್ಣಾಜಿMale View treeಹುಟ್ಟಿದ ದಿನಾಂಕ:
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ಪ್ರೇಮಾ, ರಾಘವೇಂದ್ರ, ಪ್ರಮೋದ
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಪಾಂಡುರಂಗ, ಸುಭದ್ರಾ
Branch: 3Generation: 7

ವ್ಯಕ್ತಿ ಚಿತ್ರ

ದಿ. ಕೃಷ್ಣಾಜಿ (ಕೃಷ್ಣ) ರಾಮಾಚಾರ್ಯ ಮಂಗಳವೇಢೆ

ಮುರಗೋಡದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ

ಕಿರು ಪರಿಚಯ

ತಮ್ಮ ವೃತ್ತಿ ಜೀವನವನ್ನು ಪೂರ್ತಿಯಾಗಿ ಬೆಳಗಾವಿಯಲ್ಲಿಯೆ ಪೋಲೀಸ ಇಲಾಖೆಯಲ್ಲಿ ಕೆಲಸ ಮಾಡುತ್ತ, ಸ್ಟೋರ ಕೀಪರ ಎಂದು ನಿವೃತ್ತರಾದವರು. ತಮ್ಮ ತಂದೆ ರಾಮಾಚಾರ್ಯರು ಬಹುತೇಕ ೧೯೪೧ ರಲ್ಲಿ ಖರೀದಿಸಿದ್ದ, ಬೆಳಗಾವಿಯ ರಾಮಲಿಂಗಖಿಂಡ ಗಲ್ಲಿ ಅಶೋಕ ಚೌಕದಲ್ಲಿನ ೧೨೭೩ನೆ ನಂಬರಿನ ಮನೆಯಲ್ಲಿ, ಶುರುವಾತಿನಿಂದ ತಮ್ಮ ಮರಣದ ವರೆಗೆ ವಾಸವಾಗಿದ್ದರು.

ಪಾಂಡುರಂಗ


ಪಾಂಡುರಂಗ
Male View treeಹುಟ್ಟಿದ ದಿನಾಂಕ:
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ರಮೇಶ, ಚಿತ್ರಾಂಗದಾ, ಸುರೇಶ, ಕಾವೇರಿ, ಅಂಜನಾ, ಜಯಶ್ರೀ, ಜನಾರ್ಧನ
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಕೃಷ್ಣಾಜಿ, ಸುಭದ್ರಾ
Branch: 3Generation: 7

ವ್ಯಕ್ತಿ ಚಿತ್ರ

ದಿ. ಪಾಂಡುರಂಗ  ರಾಮಾಚಾರ್ಯ ಮಂಗಳವೇಢೆ

ಮುರಗೋಡದ  ರಂಗಾಚಾರ್ಯರ ಪ್ರಪೌತ್ರ,  ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ

ಕಿರು ಪರಿಚಯ
ಪೋಲಿಸ  ಇಲಾಖಾಖೆಯಲ್ಲಿ ಅಸಿಸ್ಟಂಟ್ ಪೋಲಿಸ ಸಬ್-ಇನ್ಸಪೆಕ್ಟರ್ (ಎ.ಎಸ್. ಆಯ್)  – Asstt. Police Sub-Inspector (ASI) – ನಿವೃತ್ತ ರಾಗಿದ್ದರು.
ಬೆಳಗಾವಿ ಜಿಲ್ಲೆಯ ಒಂದು ತಾಲೂಕಿನ ಮುಖ್ಯಸ್ಥಳವಾದ ಬೈಲಹೂಂಗಲದಲ್ಲಿ ಬೆಹರೆ ಚಾಳಿನಲ್ಲಿ ವಾಸವಾಗಿದ್ದರು. ಮನೆಗೆ ದೂರವಾಣಿ ಸಂಪರ್ಕವನ್ನು ಹೊಂದಿರಲಿಲ್ಲ.
ಪತ್ನಿ : ಕಮಲಾ  (ಆದರೆ ತೌರುಮನೆ ಹೆಸರು ವನಮಾಲಾ ಎಂಬ ಹೆಸರಿನಿಂದಲೆ ಎಲ್ಲರಿಗೆ ಪರಿಚಿತ)
ಮಕ್ಕಳು :
ಚೊಚ್ಚಲ ಮಗ ರಮೇಶ –  ಪೋಸ್ಟ ಮಾಸ್ಟರ  (ನಿವೃತ್ತ) –  ಇರುವದು ಬೆಳಗಾವಿಯಲ್ಲಿ.
ಎರಡನೆಯವಳು –  ಚಿತ್ರಾಂಗದಾ ( ತನ್ನ ಸೋದರ ಅತ್ತೆ  ಸುಬ್ಬಕ್ಕ ಇವರ ಜ್ಯೇಷ್ಠ ಪುತ್ರ)   ಕೃಷ್ಣರಾವ ಉರ್ಫ್ ಬಾಬೂರಾವ ರಾಮರಾವ ಅಧ್ಯಾಪಕ ಇವರ ಪತ್ನಿ- ಇರುವದು – ಭೆಳಗಾವಿಯ ಟಿಳಕವಾಡಿಯಲ್ಲಿ.
ಮೂರನೆಯವ  ಸುರೇಶ – ಪೋಸ್ಟ ಅಫೀಸಿನಲ್ಲಿಕೆಲಸವಿದ್ದಿತು. ಈಗ ನಿವೃತ್ತ. ಇರುವದು ಬೆಳಗಾವಿಯಲ್ಲಿ.
ನಾಕನೆಯವಳು  ಕಾವೇರಿ (ಬೇಬಿ) – ಅಸುಂಡಿಯ ವಿಷ್ಣುಪಂತ ಸರದೇಸಾಯಿ ಇವರ ಪತ್ನಿ – ಇರುವದು ಅಸುಂಡಿಯಲ್ಲಿ.
ಐದನೆಯವಳು ಅಂಜನಾ –  ಮುಧೋಳದ ವೆಂಕಟೇಶ ಮನಗೂಳಿ ಇವರ ಪತ್ನಿ. ಪತಿ ತೀರಿಕೊಂಡಿದ್ದಾರೆ. ಇರುವದು ಮುಧೋಳದಲ್ಲಿ.
ಆರನೆಯವವಳು ಜಯಶ್ರೀ –  ಇರುವದು ಬೈಲಹೊಂಗಲದಲ್ಲಿ.
ಏಳನೆಯವ  ಜನಾರ್ಧನ –  ಕೆ.ಎಸ್.ಆರ್.ಟಿ.ಸಿ ಯಲ್ಲಿ ಕಂಡಕ್ಟರ, ಇರುವದು ಯರಗಟ್ಟಿಯಲ್ಲಿ.

ಅನಂತಾಚಾರ್ಯ

ಅನಂತಾಚಾರ್ಯMale View treeಹುಟ್ಟಿದ ದಿನಾಂಕ: ೧೯೧೨ಮರಣ ದಿನಾಂಕ: ೧೬- ೧೦-೧೯೮೪
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ಮಾಧವ
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ
Branch: 3Generation: 7

ವ್ಯಕ್ತಿ ಚಿತ್ರ

ದಿ. ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ

ಮುರಗೋಡದಲ್ಲಿದ್ದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ ಮತ್ತು ತಮ್ಮ ಜೀವಿತದ ಕೊನೆಯ ಭಾಗವನ್ನು ಬೆಳಗಾವಿಯಲ್ಲಿ ಕಳೆದ ರಾಮಾಚಾರ್ಯರ ಪುತ್ರ

ಕಿರು ಪರಿಚಯ

ದಿ. ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ ಜನ್ಮ : ೧೯೧೨ ; ಮರಣ : ೧೬- ೧೦-೧೯೮೪ ರಂದು ಬಿಜಾಪುರದಲ್ಲಿ.
ಸೆಂಟ್ರಲ್ ಸಿ.ಐ.ಡಿ ಯಲ್ಲಿ ಇನಸ್ಪೆಕ್ಟರರಾಗಿ ಪೋಲಿಸ ಖಾತೆಯಲ್ಲಿ ಇದ್ದವರು
ಪತ್ನಿ : ದಿ. ಪದ್ಮಾವತಿ ( ತೌರುಮನೆಯ ಭಾಗೀರಥಿಎಂಬ ಹೆಸರಿನಲ್ಲೆ ಪರಿಚಿತರು. ಜನ್ಮ : ೨೦-೬- ೧೯೧೯ ರಂದು ಕಮತಗಿಯಲ್ಲಿ ; ಮರಣ : ಅಶ್ವೀನ ಶುದ್ಧ ಪ್ರತಿಪದಾ, ೧೯-೧೦-೧೯೬೩ (೧೯೬೨ ?) / ರಂದು ಬೆಳಗಾವಿಯಲ್ಲಿ.
ಮಕ್ಕಳು : ಮಾಧವ (ಏಕಮಾತ್ರ ಪುತ್ರ)

ಭೀಮಾಬಾಯಿ (ಅಕ್ಕಣ್ಣಿ)

ಭೀಮಾಬಾಯಿ (ಅಕ್ಕಣ್ಣಿ)Female View treeಹುಟ್ಟಿದ ದಿನಾಂಕ:
ತಂದೆ: ರಾಮಾಚಾರ್ಯತಾಯಿ:
ಮಕ್ಕಳು:
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಕ್ರಿಷ್ಣಾಬಾಯಿ, ಅನಂತಾಚಾರ್ಯ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ
Branch: 3Generation: 7
1 24 25 26 27 28 32