ಶ್ಯಾಮಾಚಾರ್ಯ

ಶ್ಯಾಮಾಚಾರ್ಯMale View treeಹುಟ್ಟಿದ ದಿನಾಂಕ: 1910-05-22ಮರಣ ದಿನಾಂಕ: 1998-06-17
ತಂದೆ: ಕೃಷ್ಟಾಚಾರ್ಯತಾಯಿ:
ಮಕ್ಕಳು:
ಒಡಹುಟ್ಟಿದವರು: ಬಂಡಾಚಾರ್ಯ, ಭೀಮಾಚಾರ್ಯ
ವಿಳಾಸ: ಮನೆ ನಂ. ೧೦೧೭, ಗದ್ದಿ ಓಣಿ, ಗುರುವಾರ ಪೇಟೆ, ಕಿತ್ತೂರು (ಬೆಳಗಾವಿ ಜಿಲ್ಲೆ )
Branch: 3Generation: 6

ವ್ಯಕ್ತಿ ಚಿತ್ರ

ಶ್ಯಾಮಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ

ಕಿರುಪರಿಚಯ

ಮೂಲತ: ಶ್ಯಾಮಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ ದತ್ತಕದ ನಂತರ ಶ್ಯಾಮಾಚಾರ್ಯ ಹಣಮಂತಾಚಾರ್ಯ ಗಿರಿಭಟ್ಟನವರ
ವೃತ್ತಿ: ಹೊಲ ಮನೆಗಳನ್ನು ನೋಡಿಕೊಂಡಿದ್ದರು
ವಿಳಾಸ: ಮನೆ ನಂ. ೧೦೧೭, ಗದ್ದಿ ಓಣಿ, ಗುರುವಾರ ಪೇಟೆ, ಕಿತ್ತೂರು (ಬೆಳಗಾವಿ ಜಿಲ್ಲೆ )
ಪತ್ನಿ: ಸೀತಾಬಾಯಿ. ಕಲಭಾವಿಯ ಭೀಮರಾವ ಶೇಷೊ ದೇಶಪಾಂಡೆಯವರ ಮಗಳು. ತೌರುಮನೆಯ ಹೆಸರು : ಕಮಲಾ. ಜನ್ಮ : ೨ ಅಕ್ಟೋಬರ ೧೯೨೩ ; ಮರಣ : ೨೦೦೫ನೆ ಇಸವಿಯ ಆಷಾಢ ವದ್ಯ ತದಿಗೆಯಂದು (ಶನಿವಾರ) ತಮ್ಮ ೮೨ನೆ ವಯಸ್ಸಿನಲ್ಲಿ, ಕಿತ್ತೂರಿನ ಸ್ವಗೃಹದಲ್ಲಿ.
ಮಕ್ಕಳು: ೧) ಮಿತ್ರವಿಂದಾ (ಸೋನಾ) – ಪುಣೆಯಲ್ಲಿ ಇದ್ದ ಸೋದರಮಾವ ಮಧ್ವ ಭೀಮರಾವ ದೇಶಪಾಂಡೆ ಅವರ ಪತ್ನಿ. ಎರಡನೆ ಹೆರಿಗೆ ಕಾಲಕ್ಕೆ ತೀರಿಕೊಂಡಿದ್ದು. ೨) ರಂಗನಾಥ – ಕಿತ್ತೂರಿನ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡಿ, ಈಗ ನಿವೃತ್ತರು. ೩) ಭೀಮಾತಾಯಿ – ಕಿತ್ತೂರಿನಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವ ಸೋದರಮಾವ ಡಾ. ಗೋಪಾಳ ಭೀಮರಾವ ದೇಶಪಾಂಡೆ ಇವರ ಪತ್ನಿ ೪) ಅಶೋಕ (ರಾಮ / ಅಪ್ಪಣ್ಣ) – ಕೆಲವು ವರ್ಷ ಹರಿಹರದಲ್ಲಿ ಕಿರ್ಲೋಸ್ಕರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ಬೆಂಗಳೂರಿನಲ್ಲಿದ್ದಾರೆ. ೫) ಶೋಭಾ – ಸಿಂಡಿಕೇಟ ಬ್ಯಾಂಕಿನಲ್ಲಿ ಕೆಲಸವಿದ್ದ, ಸ್ವೇಚ್ಛಾ ನಿವೃತ್ತಿಯ ನಂತರ ವಕೀಲಿ ವೃತ್ತಿ ಮಾಡುತ್ತಿದ್ದು, ತೀರಿಕೊಂದಿರುವ ವಾಸುದೇವರಾವ ಕುಲಕರ್ಣಿ ಅವರ ಪತ್ನಿ. ೬) ಕೃಷ್ಣ – ಗ್ರಾಮೀಣ ಬ್ಯಾಂಕಿನ ನಿವೃತ್ತ ಉದ್ಯೋಗಿ. ಧಾರವಾಡದಲ್ಲಿ ಇರುತ್ತಾರೆ. ೭) ಗೋದಾವರಿ – ಮುಂಬಯಿ ಕಾರ್ಪೋರೇಶನದಲ್ಲಿ ಇಂಜಿನೀಯರ ಆಗಿ ನಿವೃತ್ತರಾಗಿರುವ ಕೆ.ಕೆ. ನಗರ ಅವರ ಪತ್ನಿ. ೮) ವಿಟ್ಠಲ – ಕಿರ್ಲೋಸ್ಕರ ಕಂಪನಿಯ ಉದ್ಯೊಗಿ. ಹರಿಹರದಲ್ಲಿನ ಫ್ಯಾಕ್ಟರಿ ಮುಚ್ಚಿದ ನಂತರ ಖಾಸಗಿ ಕೆಲಸದಲ್ಲಿದ್ದಾರೆ. ದಾವಣಗೆರೆಯಲ್ಲಿ ವಾಸ. ೯) ಸಂಜೀವ – ಇಂಜಿನೀಯರ. ಅಮೇರಿಕೆಯಲ್ಲಿ ಕೆಲಸ. ಅಲ್ಲಿಯೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.

ಬಂಡಾಚಾರ್ಯ

ಬಂಡಾಚಾರ್ಯMale View treeಹುಟ್ಟಿದ ದಿನಾಂಕ:
ತಂದೆ: ಕೃಷ್ಟಾಚಾರ್ಯತಾಯಿ:
ಮಕ್ಕಳು:
ಒಡಹುಟ್ಟಿದವರು: ಭೀಮಾಚಾರ್ಯ, ಶ್ಯಾಮಾಚಾರ್ಯ
Branch: 3Generation: 6

ದಿ. ಬಂಡಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ

ಮುರಗೋಡದ ಕೃಷ್ಟಾಚಾರ್ಯರ ಪ್ರಪೌತ್ರ,  ರಂಗಾಚಾರ್ಯರ ಪೌತ್ರ,  ಕೃಷ್ಟಾಚಾರ್ಯ – ಗೋದೂಬಾಯಿ ದಂಪತಿಗಳ ಪುತ್ರ ಬಂಡಾಚಾರ್ಯ

ಮುರಗೋಡ ನಿವಾಸಿ

ಕಿರು ಪರಿಚಯ

ದಿ. ಬಂಡಾಚಾರ್ಯ ಕೃಷ್ಟಾಚಾರ್ಯ ಮಂಗಳವೇಢೆ
ಕಟಕೋಳದಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಕೆಲಸಗಳ  ಮೇಸ್ತ್ರಿ ( overseer ) ಯಾಗಿ ಕೆಲಸ ಮಾಡುತ್ತಿದ್ದರು.
ಜನ್ಮ ಮತ್ತು  ಮರಣ ದಿನಾಂಕ :  ಜನ್ಮ- ೧೯೦೦ ನೆ ಇಸವಿಯ ಆಸುಪಾಸಿನಲ್ಲಿ ;  ಮರಣ –  ೧೯೩೦ ರ ಸುಮಾರಿಗೆ
ಪತ್ನಿ: ಗಂಗೂಬಾಯಿ (ಗಂಗಕ್ಕ)
ಮಕ್ಕಳು :  ೧)  ಸೋನೂತಾಯಿ (ಸೋನಕ್ಕ)  (ಗುರುನಾಥ ಶಾಸ್ತ್ರಿ ಯವರ ಪತ್ನಿ)   ೨)  ಪ್ರಭಾವತಿ  (ಅಕ್ಕವ್ವ / ಅಕ್ಕಣ್ಣಿ) ಜಮಖಂದಿಯ ಟಂಕಸಾಲಿ ಮನೆತನದ —-ರ ಪತ್ನಿ)           ೩) ಇಂದುಮತಿ  (ಕೊಲ್ಲಾಪುರದ ಖ್ಯಾತ ಗಾಯಕ ಮನೆತನ ಶಾಲಿಗ್ರಾಮ —–  ರ ಪತ್ನಿ)  ೪)  ಛಬೂ   ೫) ಶ್ರೀಪಾದ – ದತ್ತಕ ಪುತ್ರ.  (ಮೊಮ್ಮಗ. ಮಗಳು ಸೋನೂತಾಯಿ ಗುರುನಾಥ ಶಾಸ್ತ್ರಿ ಯವರ ಹಿರಿಯ ಮಗನನ್ನು ಬಂಡಾಚಾರ್ಯರ ಮರಣದ ನಂತರ ಗಂಗಕ್ಕ ದತ್ತಕತೆಗೆದು ಕೊಂಡರು)

1 22 23 24 25 26 32