ಗೋವಿಂದ


ಗೋವಿಂದ
Male View treeಹುಟ್ಟಿದ ದಿನಾಂಕ: 1906-06-14ಮರಣ ದಿನಾಂಕ: 1950-04-21
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ಮೋಹನ, ಪ್ರಹ್ಲಾದ, ಅಕ್ಕಮ್ಮ (ಉಷಾ), ಪುಷ್ಪಾ, ವಿಟ್ಠಲ (ಅಪ್ಪಣ್ಣ)
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ
Branch: 3Generation: 7

ವ್ಯಕ್ತಿ ಚಿತ್ರ

ದಿ. ಗೋವಿಂದ ರಾಮಾಚಾರ್ಯ ಮಂಗಳವೇಢೆ

ಮುರಗೋಡದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ

ಕಿರು ಪರಿಚಯ

ಜನ್ಮ: ೧೪ ಜೂನ ೧೯೦೬ ; ಮರಣ : ೨೧ ಎಪ್ರಿಲ ೧೯೫೦
ಬೆಳಗಾವಿಯಲ್ಲಿ ಪೋಲೀಸ (ಲಂಚ ನಿರೋಧಕ ವಿಭಾಗ) ದಲ್ಲಿ ಅಧಿಕಾರಿ. ಸರ್ವೀಸಿನಲ್ಲಿದ್ದಾಗಲೆ ತೀರಿಕೊಂಡಿದ್ದು.
ತಂದೆ – ರಾಮಾಚಾರ್ಯರು ; ತಾಯಿ – ಕಾವೇರಿ ಬಾಯಿ.
ಮೊದಲ ಪತ್ನಿ – ಸೋನಾ ತೀರಿಕೊಂಡ ಮೇಲೆ, ಎರಡನೆಯ ಪತ್ನಿ – ಸುಭದ್ರಾ (ಅತ್ತೆ ಮನೆ ಹೆಸರು – ರಮಾಬಾಯಿ)
ಮಕ್ಕಳು : ಮೊದಲ ಪತ್ನಿ ಸೋನಾ ಅವರ ಹೊಟ್ಟೆಯಿಂದ ೧. ಮೋಹನ ಮತ್ತು ೨. ಪ್ರಹ್ಲಾದ – ಇಬ್ಬರೂ ತೀರಿಕೊಂಡಿದ್ದಾರೆ . ಎರಡನೆ ಪತ್ನಿ ಸುಭದ್ರಾಅವರ ಹೊಟ್ಟೆಯಿಂದ ೧. ಅಕ್ಕಮ್ಮ (ಉಷಾ ) (ವಿದ್ಯಾಧರ ಅಣ್ಣಾಜಿ ಯಾರ್ದಿಯವರ ಪತ್ನಿ), ೨. ಪುಷ್ಪಾ (ವಿಶ್ವಾಸ ರಾಮಚಂದ್ರ ಅಧ್ಯಾಪಕ ಇವರ ಪತ್ನಿ), ಮತ್ತು ೩. ವಿಟ್ಠಲ. ಇವರಲ್ಲಿ ಅಕ್ಕಮ್ಮ ಮತ್ತು ವಿಟ್ಠಲ ಇಬ್ಬರೂ ತೀರಿಕೊಂಡಿದ್ದಾರೆ. ಪುಷ್ಪಾ ಅಧ್ಯಾಪಕ ಕೊಲ್ಲಾಪುರದಲ್ಲಿ ಇರುತ್ತಾರೆ.

ರಂಗಾಚಾರ್ಯ


ರಂಗಾಚಾರ್ಯ
Male View treeಹುಟ್ಟಿದ ದಿನಾಂಕ:
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ಶ್ರೀನಿವಾಸ, ಶ್ಯಾಮ, ಮದ್ಧೂ, ಗುಂಡಿ (?) / ಸುಧಾ (?), ಶ್ರೀಕಾಂತ, ವೆಂಕಟೇಶ, ವಿಜಯಾಲಕ್ಷ್ಮಿ, ಗುರುರಾಜ, ಬದರಿ
ಒಡಹುಟ್ಟಿದವರು: ಬಾಳಾಚಾರ್ಯ (?), ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ
Branch: 3Generation: 7

ರಾಮಾಚಾರ್ಯ

ರಾಮಾಚಾರ್ಯMale View treeಹುಟ್ಟಿದ ದಿನಾಂಕ:
ತಂದೆ: ಅನಂತಾಚಾರ್ಯತಾಯಿ:
ಮಕ್ಕಳು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ
ಒಡಹುಟ್ಟಿದವರು: ಕಾಂತಾಚಾರ್ಯ, ಗೋವಿಂದಾಚಾರ್ಯ, ಬಾಬಾಚಾರ್ಯ
Branch: 3Generation: 6
1 25 26 27 28 29 32