ವಾದಿರಾಜ

ವಾದಿರಾಜMale View treeಹುಟ್ಟಿದ ದಿನಾಂಕ: 1954
ತಂದೆ: ನಾರಾಯಣತಾಯಿ:
ಮಕ್ಕಳು: ವರುಣ, ವಿಕ್ರಮ
ಒಡಹುಟ್ಟಿದವರು: ಶೋಭಾ, ಗೀತಾ, ಕೃಷ್ಣ, ಕೇಶವ, ರಂಗನಾಥ
ಮೊಬೈಲ್: 0990127136
Branch: 1Generation: 9

ವ್ಯಕ್ತಿ ಚಿತ್ರ

ವಾದಿರಾಜ ನಾರಾಯಣ ಮಂಗಳವೇಡಿ

ಯಕ್ಕುಂಡಿಯ ಸ್ವಾಮಿರಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ
ಅನೇಕ ವರ್ಷ ಡೊಂಬಿವಲಿಯಲ್ಲಿದ್ದು ಈಗ ಹುಬ್ಬಳ್ಳಿಯ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ತಂದೆ-ತಾಯಿ: ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಲೀಲಾಬಾಯಿ. ಈ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
ಜನ್ಮ ದಿನಾಂಕ ಮತ್ತು ಸ್ಥಳ: ೧೯೫೪ ರ ಶ್ರಾವಣ ಅಷ್ಟಮಿ (ಗೋಕುಲಾಷ್ಟಮಿ) ದಿನ. ವೃಷಭ ರಾಶಿ.
ರಾಶಿ: ವೃಷಭ ರಾಶಿ.
ಒಡಹುಟ್ಟಿದವರು: ದೊಡ್ಡವರು – (ಅಕ್ಕ) ಶೋಭಾ. ಲಕ್ಷ್ಮಣ ತಲವಾಯಿಯವರ ಪತ್ನಿ, ಧಾರವಾಡ; ಚಿಕ್ಕವರು – (ತಂಗಿ) ಗೀತಾ. ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ ; ತಮ್ಮಂದಿರು – ಕೃಷ್ಣ, ಮೈಸೂರು ; ಕೇಶವ, ಪಂಢರಪುರ ; ರಂಗನಾಥ, ಧಾರವಾಡ.
ನಿವೃತ್ತ ಬ್ಯಾಂಕ ಅಧಿಕಾರಿ (ICICI Bank)
ಪತ್ನಿ: ಸೌ. ವೀಣಾ, ಗೃಹಿಣಿ
ಮಕ್ಕಳು: ೧. ವರುಣ Associate at J.P. Morgan, ಬೆಂಗಳೂರಿನಲ್ಲಿದ್ದಾರೆ. ೨. ಡಾ. ವಿಕ್ರಮ ಬಾಗಲಕೋಟ ಮೆಡಿಕಲ ಕಾಲೇಜಿನಲ್ಲಿದ್ದಾರೆ.
ದೂರವಾಣಿ: (M) 099 30 127 136

ಶೋಭಾ

ಶೋಭಾFemale View treeಹುಟ್ಟಿದ ದಿನಾಂಕ: 1952
ತಂದೆ: ನಾರಾಯಣತಾಯಿ:
ಮಕ್ಕಳು:
ಒಡಹುಟ್ಟಿದವರು: ವಾದಿರಾಜ, ಗೀತಾ, ಕೃಷ್ಣ, ಕೇಶವ, ರಂಗನಾಥ
ವಿಳಾಸ: "ವೆಂಕಟಾದ್ರಿ", ಯಾಲಕ್ಕಿ ಶೆಟ್ಟರ ಕಾಲೊನಿ, ವಿದ್ಯಾಗಿರಿಧಾರವಾಡ,
ಕರ್ನಾಟಕ-೫೮೦೦೦೪
Branch: 1Generation: 9

ವ್ಯಕ್ತಿ ಚಿತ್ರ

ಶೊಭಾ ನಾರಾಯಣ ಮಂಗಳವೇಡಿ (ಸೌ.ಶೋಭಾ ಲಕ್ಷ್ಮಣ ತಲವಾಯಿ)

ನಾರಾಯಣ ಮಂಗಳವೇಡಿಯವರ ಮಗಳು – ಲಕ್ಷ್ಮಣ ತಲವಾಯಿಯವರ ಪತ್ನಿ
ಧಾರವಾಡ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ಜನ್ಮದಿನಾಂಕ: ೧೯೫೨ರ ದುರ್ಗಾಷ್ಟಮಿ ದಿನ, ಆಶ್ವಿನ ಮಾಸ
ಜನ್ಮ ಸ್ಥಳ: ಹುಬ್ಬಳ್ಳಿ?
ತಂದೆ – ತಾಯಿ: ನಾರಾಣಯಣ ಮತ್ತು ಸೌ. ಲೀಲಾಬಾಯಿ
ಒಡಹುಟ್ಟಿದವರು (ಎಲ್ಲರೂ ಇವರ ಕೆಳಗಿನವರು): ವಾದಿರಾಜ (ಹುಬ್ಬಳ್ಳಿ), ಗೀತಾ (ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ), ಕೃಷ್ಣ (ಮೈಸೂರು), ಕೇಶವ (ಕರ್ಜತ – ಮಹಾರಾಷ್ಟ್ರ) ಮತ್ತು ರಂಗನಾಥ (ಧಾರವಾಡ).
ಗೃಹಿಣಿ
ಪತಿ: ಲಕ್ಷ್ಮಣ ವೆಂಕಟರಾವ ತಲವಾಯಿ, ನಿವೃತ್ತ, ಜನತಾ ಶಿಕ್ಷಣ ಸಮಿತಿಯ ಉದ್ಯೋಗಿ
ವಿಳಾಸ: “ವೆಂಕಟಾದ್ರಿ”, ಯಾಲಕ್ಕಿ ಶೆಟ್ಟರ ಕಾಲನಿ -ವಿದ್ಯಾಗಿರಿ, ಧಾರವಾಡ -೫೮೦ ೦೦೪
ಫೋನ: ೦೮೩೬ – ೨೪೬೧ ೫೦೩

ನಾರಾಯಣ

ನಾರಾಯಣMale View treeಹುಟ್ಟಿದ ದಿನಾಂಕ: �
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ಕೇಶವ, ರಂಗನಾಥ
ಒಡಹುಟ್ಟಿದವರು: ಇಂದ್ರಾಬಾಯಿ ಉರ್ಫ಼್ ಹಣಮಕ್ಕ, ಸೋನಕ್ಕ, ಭೀಮಾಚಾರ್ಯ ಉರ್ಫ಼್ ಭೀಮಣ್ಣ
Branch: 1Generation: 8

ವ್ಯಕ್ತಿ ಚಿತ್ರ

ದಿ. ನಾರಾಯಣ ರಾಮಚಂದ್ರ ಮಂಗಳವೇಡಿ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಸ್ವಾಮಿರಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ
ಹುಬ್ಬಳ್ಳಿಯಲ್ಲಿ ವಾಸವಾಗಿದ್ದವರು

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.

ತಂದೆ-ತಾಯಿ: ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಲೀಲಾಬಾಯಿ. ಈ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
ಜನ್ಮ ದಿನಾಂಕ ಮತ್ತು ಸ್ಥಳ: ? ಯಕ್ಕುಂಡಿಯಲ್ಲಿ ಜನ್ಮ
ಮರಣ: ವರ್ಷ?
ತಂದೆ: ರಾಮಚಂದ್ರ (ಸ್ವಾಮಿರಾಚಾರ್ಯರ ಪುತ್ರ ರಾಮಾಚಾರ್ಯ)
ತಾಯಿ: ಸುಂದರಾಬಾಯಿ.
ಒಡಹುಟ್ಟಿದವರು: ಅಕ್ಕ -ಹಣಮಕ್ಕ (ಹಣಮಂತಾಚಾರ್ಯ ಕುರುಬಗಟ್ಟಿಇವರ ಪತ್ನಿ), ಎರಡನೆ ಅಕ್ಕ ಸೋನಾ ಬಾಯಿ (ಯಕ್ಕುಂಡಿಯ ಕಟ್ಟಿ ಮನೆತನದ ಒಬ್ಬರ ಪತ್ನಿ); ಅಣ್ಣ – ಭೀಮಾಚಾರ್ಯ (ಭೀಮಣ್ಣ). ನಾರಾಯಣ ಅವರು ನಾಕನೆಯವರು ಮತ್ತು ಕೊನೆಯವರು.
ದಕ್ಷಿಣ ಮಧ್ಯ ರೇಲ್ವೆಯಲ್ಲಿ ಟ್ರಾವಲಿಂಗ ಟಿಕೆಟ ಇನ್ಸಪೆಕ್ಟರ ( ಟಿ.ಟಿ.ಸಿ) ಆಗಿ ಇದ್ದರು. ಹುಬ್ಬಳ್ಳಿಯಲ್ಲಿ ಕೆಲಸವಿದ್ದಿತು.
ಪತ್ನಿ: ಸೌ. ಲೀಲಾಬಾಯಿ.
ವಿಳಾಸ: ಅನೇಕ ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ಸ್ಟೇಶನ ರೋಡಮೇಲೆ ಇರುವ ಚಿಟಗುಬ್ಬಿ ಚಾಳಿನಲ್ಲಿದ್ದರು.

1 … 15 16 17 18 19 … 32