ಮಾಧವಾಚಾರ್ಯ


ಮಾಧವಾಚಾರ್ಯ
Male View treeಹುಟ್ಟಿದ ದಿನಾಂಕ: 1932-07-22
ತಂದೆ: ಪಾಂಡುರಂಗಾಚಾರ್ಯತಾಯಿ:
ಮಕ್ಕಳು: ಕೃಷ್ಣಮೂರ್ತಿ, ಬಂಡಾಚಾರ್ಯ, ಪದ್ಮಾ
ಒಡಹುಟ್ಟಿದವರು: ಪ್ರಭಾವತಿ, ವಾಸುದೇವಾಚಾರ್ಯ, ವೇದವ್ಯಾಸಾಚಾರ್ಯ, ವಿಜಯಾವತಿ, ವೆಂಕಟೇಶ, ಅನಂತಾಚಾರ್ಯ
ವಿಳಾಸ: ೮೩೩, ನೇಕಾರ ಓಣಿ, ಹೊಸ ಯಲ್ಲಾಪುರ - ಧಾರವಾಡ
ಮೊಬೈಲ್: 9844559896
Branch: 1Generation: 8

ವ್ಯಕ್ತಿ ಚಿತ್ರ

ಮಾಧವಾಚಾರ್ಯ ಪಾಂಡುರಂಗಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರ ಧಾರವಾಡ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು
ಜನ್ಮ ದಿನಾಂಕ: ೨೨ ಜುಲೈ ೧೯೩೨
ತಂದೆ ತಾಯಿ: ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ ಮಾಧವಾಚಾರ್ಯರು ತಮ್ಮ ಏಳು ಒಡಹುಟ್ಟಿದವರಲ್ಲಿ ಐದನೆಯವರು
ಒಡಹುಟ್ಟಿದವರು: ಅಕ್ಕ ಪ್ರಭಾವತಿ, ಅಣ್ಣ ವಾಸುದೇವಾಚಾರ್ಯ, ಅಣ್ಣ ವೇದವ್ಯಾಸಾಚಾರ್ಯ (ತೀರಿಕೊಂಡಿದ್ದಾರೆ), ಅಕ್ಕ ವಿಜಯಾವತಿ ಮತ್ತು ತಮ್ಮಂದಿರು – ವೆಂಕಟೇಶ ಮತ್ತು ಅನಂತ (ಧಾರವಾಡದಲ್ಲಿದ್ದಾರೆ).
ನಿವೃತ್ತ ಶಾಲಾ ಶಿಕ್ಷಕ
ಪತ್ನಿ: ಮಾಲತಿಬಾಯಿ, ಗೃಹಿಣಿ.
ಮಕ್ಕಳು: ೧. ಕೃಷ್ಣಮೂರ್ತಿ ೨. ಬಂಡೂರಾಜ ೩. ಪದ್ಮಾ
ವಿಳಾಸ: ೮೩೩, ನೇಕಾರ ಓಣಿ, ಹೊಸ ಯಲ್ಲಾಪುರ – ಧಾರವಾಡ
ಫೋನ ನಂ. (ಮನೆ) ೦೮೩೬ -೨೪೪ ೬೩ ೭೮ (ಮೊ) ೯೮೪೪ ೫೫೯೮೬೮

ವೇದವ್ಯಾಸಾಚಾರ್ಯ


ವೇದವ್ಯಾಸಾಚಾರ್ಯ
Male View treeಹುಟ್ಟಿದ ದಿನಾಂಕ: �ಮರಣ ದಿನಾಂಕ: 1988-01-24
ತಂದೆ: ಪಾಂಡುರಂಗಾಚಾರ್ಯತಾಯಿ:
ಮಕ್ಕಳು: ನಂದಾ, ರಘುರಾಜ, ಚಂಪಾ, ವಿದ್ಯಾ
ಒಡಹುಟ್ಟಿದವರು: ಪ್ರಭಾವತಿ, ವಾಸುದೇವಾಚಾರ್ಯ, ವಿಜಯಾವತಿ, ಮಾಧವಾಚಾರ್ಯ, ವೆಂಕಟೇಶ, ಅನಂತಾಚಾರ್ಯ
Branch: 1Generation: 8

ವ್ಯಕ್ತಿ ಚಿತ್ರ

ದಿ. ವೇದವ್ಯಾಸ ಪಾಂಡುರಂಗಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರ ಧಾರವಾಡ ನಿವಾಸಿಯಾಗಿದ್ದವರು.

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು
ಜನ್ಮ ದಿನಾಂಕ: ೧೯೨೯ ರಲ್ಲಿ ಯಕ್ಕುಂಡಿಯಲ್ಲಿ ಹುಟ್ಟಿದವರು.
ಮರಣ: ಧಾರವಾಡದಲ್ಲಿ ೨೪ ಜನೆವರಿ ೧೮೮೬ರಲ್ಲಿ, ಅಸ್ಥಮಾದಿಂದ ಬಳಲುತ್ತಿದ್ದರು.
ತಂದೆ ತಾಯಿ: ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ ಇವರ ಏಳು ಮಕ್ಕಳಲ್ಲಿ ಅವರು ಮೂರನೆಯವರು.
ಒಡಹುಟ್ಟಿದವರು: ಅಕ್ಕ ಪ್ರಭಾವತಿ, ಅಣ್ಣ ವಾಸುದೇವಾಚಾರ್ಯ, ತಂಗಿ ವಿಜಯಾವತಿ, ತಮ್ಮಂದಿರು – ಮಾಧವಾಚಾರ್ಯ(ಧಾರವಾಡ), ವೆಂಕಟೇಶ, ಅನಂತ (ಧಾರವಾಡ).
ಧಾರವಾಡದಲ್ಲಿ Registered Medical Practitioner (R.M.P.) ಎಂದೂ ಮತ್ತು ಕೆಲ ಕಾಲ ಬೇರೆ ಡಾಕ್ಟರರ ಕೈಯಲ್ಲಿಯೂ ಕೆಲಸ ಮಾಡುತ್ತಿದ್ದರು.
ಪತ್ನಿ: ಲಕ್ಷ್ಮೀಬಾಯಿ (೮೦ ವರ್ಷಕ್ಕೂ ಹೆಚ್ಚು ವಯಸ್ಸಿನ ವೃದ್ಧೆ. ಮಗ ರಘುರಾಜ ಅವರ ಹತ್ತಿರ ಧಾರವಾಡದಲ್ಲಿದ್ದಾರೆ).
ಮಕ್ಕಳು: ೧. ನಂದಾ ೨. ರಘುರಾಜ ೩. ಚಂಪಾ ೪. ವಿದ್ಯಾವತಿ
ಧಾರವಾಡದ ನೇಕಾರ ಓಣಿಯಲ್ಲಿ ತಂದೆ ಪಾಂಡುರಂಗಾಚಾರ್ಯರು ಖರೀದಿಸಿದ್ದ ಮನೆಯಲ್ಲಿ ಇದ್ದರು.

ಸುಧೀರ


ಸುಧೀರ
Male View treeಹುಟ್ಟಿದ ದಿನಾಂಕ: 1954-11-26
ತಂದೆ: ವಾಸುದೇವಾಚಾರ್ಯತಾಯಿ:
ಮಕ್ಕಳು: ಸಮೀರ, ಸಂಪ್ರೀತ
ಒಡಹುಟ್ಟಿದವರು: ಸುಲೋಚನಾ, ಶೋಭಾ, ಆಶಾ, ಅಂಜಲಿ
ವಿಳಾಸ: ೪೨೦೭, ’ಶ್ರೀನಿಧಿ’, ಎಮ್ ಹಾಯಸ್ಕೂಲ ಹತ್ತಿರ, ಬ್ರಾಹ್ಮಣಪುರಿ
-------------- ----------------
ಫ್ಲ್ಯಾಟ್ ನ್ಂ. ೪೦೩, ನವ ಸಾಧನಾ ಸೊಸೈಟಿ, ಸಿ.ಎಮ್.ಎಸ್ಸ್ ಇಂಗ್ಲಿಶ್ ಸ್ಕೂಲ್ ಹತ್ತಿರ, ಆನಂದ ನಗರ ಡೊಂಬಿವಲಿ (ಪ).,
ಮಹಾರಾಷ್ಟ್ರ
ಮೊಬೈಲ್: 919819000580
Branch: 1Generation: 9

ವ್ಯಕ್ತಿ ಚಿತ್ರ

ಸುಧೀರ ವಾಸುದೇವಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಬಂಡಾಚಾರ್ಯರ ಪ್ರಪೌತ್ರ, ಪಾಂಡುರಂಗಾಚಾರ್ಯರ ಪೌತ್ರ, ವಾಸುದೇವಾಚಾರ್ಯರ ಪುತ್ರ ಮಿರಜ / ಡೊಂಬಿವಲಿ ನಿವಾಸಿ.

ಕಿರು ಪರಿಚಯ

ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು

ಜನ್ಮ ದಿನಾಂಕ: ೨೬ ನವೆಂಬರ ೧೯೫೪

ತಂದೆ – ತಾಯಿ: ವಾಸುದೇವಾಚಾರ್ಯರು ಮತ್ತು ಕೃಷ್ಣಾಬಾಯಿ;  ಈ ದಾಂಪತ್ಯದಿಂದ ಹುಟ್ಟಿದ ಐದು ಮಕ್ಕಳಲ್ಲಿ ಸುಧೀರ ಅವರು ಜ್ಯೇಷ್ಠ ಮತ್ತು ಏಕಮಾತ್ರ ಪುತ್ರ.

ಒಡಹುಟ್ಟಿದವರು : ೧) ಸುಧೀರ  ೨) ಸುಲೋಚನಾ  (೨೨ ಅಕ್ಟೋಬರ ೧೯೫೬)  ೩)  ಶೋಭಾ  (೨೨ ಮೇ ೧೯೬೦)   ೪) ಆಶಾ  (೨೮ ಫೆಬ್ರುವರಿ ೧೯೬೨)   ೫)  ಅಂಜಲಿ  (೨೫ ಮಾರ್ಚ ೧೬೫).

ವೃತ್ತಿ: ಸ್ಟೇಟ ಬ್ಯಾಂಕ ಆಫ್  ಇಂಡಿಯಾದ  (SBI)  ದ ನಿವೃತ್ತ ಮ್ಯಾನೇಜರ (Peronnel Banking Division), ಪಿ.ಬಿ.ಒ – ಒಪೆರಾ ಹೌಸ ಶಾಖೆ, ಚರ್ನಿ ರೋಡ, ಮುಂಬಯಿ.

ಪತ್ನಿ: ಶ್ರೀಮತಿ. ರಮಾ

ಮಕ್ಕಳು: ೧) ಸಮೀರ  ೨)  ಸಂಪ್ರೀತ  (ಇಬ್ಬರೂ ಸಧ್ಯ ಅಮೇರಿಕೆಯಲ್ಲಿದ್ದಾರೆ).

ವಿಳಾಸ: ೧)  ‘ಶ್ರೀನಿಧಿ‘, ೪೨೦೭,  ಬ್ರಾಹ್ಮಣ ಪುರಿ – ಮಿರಜ (ಮಹಾರಾಷ್ಟ್ರ).   ೨) ಫ್ಲ್ಯಾಟ ನಂ. ೪೦೩,  ನವ ಸಾಧನಾ ಹೌಸಿಂಗ ಸೊಸಾಯಟಿ, ಡೊಂಬಿವಲಿ (ಪ).  (ಸಾಮ್ರಾಟ ಚೌಕ ಮತ್ತು ಸಿ.ಎಂ.ಎಸ್. ಹಾಯಸ್ಕೂಲ (ಆನಂದ ನಗರ) ಗಾರ್ಡನ ಹತ್ತಿರ).

Email: m.sudheer1954@gmail.com

ವಾಸುದೇವಾಚಾರ್ಯ


ವಾಸುದೇವಾಚಾರ್ಯ
Male View treeಹುಟ್ಟಿದ ದಿನಾಂಕ: 1926-02-10ಮರಣ ದಿನಾಂಕ: 1983-03
ತಂದೆ: ಪಾಂಡುರಂಗಾಚಾರ್ಯತಾಯಿ:
ಮಕ್ಕಳು: ಸುಧೀರ, ಸುಲೋಚನಾ, ಶೋಭಾ, ಆಶಾ, ಅಂಜಲಿ
ಒಡಹುಟ್ಟಿದವರು: ಪ್ರಭಾವತಿ, ವೇದವ್ಯಾಸಾಚಾರ್ಯ, ವಿಜಯಾವತಿ, ಮಾಧವಾಚಾರ್ಯ, ವೆಂಕಟೇಶ, ಅನಂತಾಚಾರ್ಯ
ವಿಳಾಸ: ೪೨೦೭, ಆರ್ ಎಮ್ ಹಾಯಸ್ಕೂಲ ಹತ್ತಿರ,
ಬ್ರಾಹ್ಮಣಪುರಿಮಿರಜ,
ಮಹಾರಾಷ್ಟ್ರ
Branch: 1Generation: 8

ವ್ಯಕ್ತಿ ಚಿತ್ರ

ಶ್ರೀ ವಾಸುದೇವಾಚಾರ್ಯ ಪಾಂಡುರಂಗಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಗುರಾಚಾರ್ಯರ ಪ್ರಪೌತ್ರ,  ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರಮಿರಜ (ಮಹಾರಾಷ್ಟ್ರ) ನಿವಾಸಿ

ಕಿರು ಪರಿಚಯ

ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.

ಜನ್ಮ ದಿನಾಂಕ:  ೧೦ ಫ಼ೆಬ್ರುವರಿ ೧೯೨೬  ಮರಣಿಸಿದ್ದು: ಮಾರ್ಚ ೧೯೮೩ (ಫಾಲ್ಗುಣ ವದ್ಯ ಏಕಾದಶಿ) (ಸರ್ವೀಸು ಇನ್ನೂ ಒಂದು ವರ್ಷ ಇರುವಾಗಲೆ).

ತಂದೆ ತಾಯಿ:  ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ

ವಾಸುದೇವಾಚಾರ್ಯರು ತಮ್ಮ ಏಳು ಒಡಹುಟ್ಟಿದವರಲ್ಲಿ ಎರಡನೆಯವರು.

ಒಡಹುಟ್ಟಿದವರು: ೧) ಪ್ರಭಾವತಿ  (ಅಕ್ಕ)   ೨) ವಾಸುದೇವಾಚಾರ್ಯ   ೩) ವೇದವ್ಯಾಸಾಚಾರ್ಯ  (ತಮ್ಮ)  (ತೀರಿಕೊಂಡಿದ್ದಾರೆ)   ೪) ವಿಜಯಾವತಿ  (ತಂಗಿ)   ೫)  ಮಾಧವಾಚಾರ್ಯ  (ತಮ್ಮ)   (ಧಾರವಾಡದಲ್ಲಿದ್ದಾರೆ)    ೬) ವೆಂಕಟೇಶ  (ತಮ್ಮ)   ೭) ಅನಂತಾಚಾರ್ಯ  (ತಮ್ಮ) (ಧಾರವಾಡದಲ್ಲಿದ್ದಾರೆ).

ವೃತ್ತಿ ಜೀವನ:  ರೇಲ್ವೆಯಲ್ಲಿ –  ಮಿರಜದಲ್ಲಿ ಸ್ಟೇಶನ ಮಾಸ್ತರ ಆಗಿ ಇದ್ದರು.

ಪತ್ನಿ: ಕೃಷ್ಣಾಬಾಯಿ    

ಮಕ್ಕಳು:  ೧) ಸುಧೀರ  ೨) ಸುಲೋಚನಾ  ೩) ಶೋಭಾ  ೪) ಆಶಾ   ೫) ಅಂಜಲಿ 

ವಿಳಾಸ:  ಮಿರಜದಲ್ಲಿನ ಬ್ರಾಹ್ಮಣಪುರಿಯಲ್ಲಿ ಇದ್ದ ಹಳೆಯ ಮನೆಯೊಂದನ್ನು (ಮನೆ ನಂಬರ – ೪೨೦೭) ೧೯೬೫ ರಲ್ಲಿ ಕೊಂಡು ಅಲ್ಲಿ ವಾಸವಾಗಿದ್ದರು ಮತ್ತು ಅಲ್ಲಿಯೆ ತೀರಿಕೊಂಡರು. ಈಗ ಅವರ ಪುತ್ರ ಶ್ರೀ ಸುಧೀರ ಅವರು ಆ ಮನೆಯನ್ನು ಬಿಚ್ಚಿಸಿ ಹೊಸ ಮನೆ – ‘ಶ್ರೀ ನಿಧಿ‘ ಯನ್ನು ಕಟ್ಟಿಸಿದ್ದಾರೆ.

1 … 13 14 15 16 17 … 32