ರಂಗನಾಥ

ರಂಗನಾಥMale View treeಹುಟ್ಟಿದ ದಿನಾಂಕ: 1962-06-03
ತಂದೆ: ನಾರಾಯಣತಾಯಿ:
ಮಕ್ಕಳು: ಅಮೋಘ
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ಕೇಶವ
ವಿಳಾಸ: "ಶ್ರೀ ಲಕ್ಷ್ಮಿ ನಾರಾಯಣ", ೪೦, ೩ನೇ ಮುಖ್ಯ ರಸ್ತೆ, ಶಕ್ತಿ ನಗರ (ಗಾಂಧಿ ನಗರ)ಧಾರವಾಡ,
ಕರ್ನಾಟಕ-೫೮೦೦೦೪
ಮೊಬೈಲ್: +91 9844080926
Branch: 1Generation: 9

ವ್ಯಕ್ತಿ ಚಿತ್ರ

ರಂಗನಾಥ ನಾರಾಯಣ ಮಂಗಳವೇಢೆ

ಸ್ವಾಮಿರಾಯಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ.
ಧಾರವಾಡದ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ತಂದೆ-ತಾಯಿ: ನಾರಾಯಣ ಮತ್ತು ಲೀಲಾಬಾಯಿ
ಜನ್ಮ ದಿನಾಂಕ ಮತ್ತು ಸ್ಥಳ: ೩ ಜೂನ ೧೯೬೨, ಹುಬ್ಬಳ್ಳಿಯಲ್ಲಿ
ನಕ್ಷತ್ರ – ರಾಶಿ: ರೋಹಿಣಿ (೩), ವೃಷಭ ರಾಶಿ.
ಒಡಹುಟ್ಟಿದವರು: ೧. ಶೋಭಾ (ಲಕ್ಷ್ಮಣ ತಲವಾಯಿಯವರ ಪತ್ನಿ, ಧಾರವಾಡ) (ಎಲ್ಲಕ್ಕೂ ಹಿರಿಯ ಅಕ್ಕ), ೨. ವಾದಿರಾಜ (ಹುಬ್ಬಳ್ಳಿ) (ಅಣ್ಣ) ೩. ಗೀತಾ (ಅಜಿತ ಬೆಳ್ಳುಬ್ಬಿಯವರ ಪತ್ನಿ, ಶ್ರೀ ರಾಮನಗರ – ಕೊಪ್ಪಳ ಜಿಲ್ಲೆ) (ಅಕ್ಕ) ೪. ಕೃಷ್ಣ (ಮೈಸೂರು) (ಅಣ್ಣ) ೫. ಕೇಶವ (ಪಂಢರಪುರ) (ಅಣ್ಣ) – (೬ ನೆಯವರಾದ ರಂಗನಾಥ ಕೊನೆಯವರು, ಹೀಗಾಗಿ ಈ ಐವರಿಗೂ ತಮ್ಮ).
ಇನ್ವೆಸ್ಟಮೆಂಟ ಕನ್ಸಲ್ಟಂಟ (Investment Consultant)
ಪತ್ನಿ: ಸೌ. ದಮಯಂತಿ (ದಯಾ ಎಂದೆ ಹೆಚ್ಚಾಗಿ ಪರಿಚಿತ), ಲೆಕ್ಚರರ, ಕೆ.ಎಚ್. ಕಬ್ಬೂರ ಇನಸ್ಟಿಟ್ಯೂಟ ಆಫ ಇಂಜಿನೀಯರಿಂಗ, ವಿದ್ಯಾಗಿರಿ – ಧಾರವಾಡ.
ಮಕ್ಕಳು: ಅಮೋಘ (ಮಾಧ್ಯಮಿಕ ಶಾಲಾ ವಿದ್ಯಾರ್ಥಿ)
ವಿಳಾಸ: ’ಶ್ರೀ ಲಕ್ಷ್ಮೀ ನಾರಾಯಣ’, ೪೦, ಮೂರನೆ ಮುಖ್ಯ ರಸ್ತೆ, ಶಕ್ತಿ ನಗರ (ಗಾಂಧಿ ನಗರ), ಧಾರವಾಡ – ೫೮೦೦೦೪.
ದೂರವಾಣಿ: ೦೮೩೬ – ೨೪೬೧ ೯೩೭ ; (ಮೋ) – ೯೮೪೪ ೦೮೦೯ ೨೬
ಇ-ಮೇಲ: ranganathmangalvedi@gmail.com

ಕೇಶವ

ಕೇಶವMale View treeಹುಟ್ಟಿದ ದಿನಾಂಕ: 1960-10-18
ತಂದೆ: ನಾರಾಯಣತಾಯಿ:
ಮಕ್ಕಳು: ಕಾರ್ತಿಕ, ಕಿರಣ
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ರಂಗನಾಥ
ವಿಳಾಸ: ೧೮, ಉಮಾ ಹೌಸಿಂಗ ಸೊಸೈಟಿ,
ದೂಧ ಪಂಢರಿ ಅಕ್ಲುಜ ರೋಡಪಂಢರಪುರ,
ಮಹಾರಾಷ್ಟ್ರ
Branch: 1Generation: 9

ವ್ಯಕ್ತಿ ಚಿತ್ರ

ಕೇಶವ ನಾರಾಯಣ ಮಂಗಳವೇಡಿ

ಯಕ್ಕುಂಡಿಯ ಸ್ವಾಮಿರಾಚಾರ್ಯರ ಪ್ರಪೌತ್ರ, ರಾಮಾಚಾರ್ಯರಪೌತ್ರ, ನಾರಾಯಣ ಅವರ ಪುತ್ರ
ಕರ್ಜತ- ಮಹಾರಾಷ್ಟ್ರದ ನಿವಾಸಿ (ಸಧ್ಯಕ್ಕೆ)

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ಜನ್ಮ ದಿನಾಂಕ: ೧೮-೧೦-೧೯೬೦ ರಂದು
ಸ್ಥಳ: ?
ತಂದೆ ತಾಯಿ: ನಾರಾಯಣ ಮತ್ತು ಸೌ. ಲೀಲಾಬಾಯಿ ; ಇವರ ಆರು ಮಕ್ಕಳಲ್ಲಿ ಐದನೆಯವರು ;
ಒಡ ಹುಟ್ಟಿದವರು: ಅಕ್ಕ ಶೋಭಾ (ಧಾರವಾಡದ ಲಕ್ಷ್ಮಣ ವೆಂ. ತಲವಾಯಿ ಇವರ ಪತ್ನಿ) ; ಅಣ್ಣ ವಾದಿರಾಜ (ಹುಬ್ಬಳ್ಳಿ) ; ಅಕ್ಕ ಗೀತಾ (ಅಜಿತ ವ. ಬೆಳ್ಳುಬ್ಬಿ ಇವರ ಪತ್ನಿ, ಕೊಪ್ಪಳ ಜಿಲ್ಲೆಯ ಶ್ರೀರಾಮ ನಗರ) ; ಅಣ್ಣ ಕೃಷ್ಣ (ಮೈಸೂರು) ; ತಮ್ಮ ರಂಗನಾಥ (ಧಾರವಾಡ)

ಮಹಾರಾಷ್ಟ್ರ ಸ್ಟೇಟ ಇಲೆಕ್ಟ್ರಿಸಿಟಿ ಬೋರ್ಡದಲ್ಲಿ ಇಂಜಿನೀಯರ, ಕರ್ಜತ (ರಾಯಗಡ ಜಿಲ್ಲೆ).
ಪತ್ನಿ: ಸೌ. ಮಮತಾ, ಗೃಹಿಣಿ
ಮಕ್ಕಳು: ೧. ಕಾರ್ತಿಕ B.E. (Mech.) ಇಂಜಿನೀಯರ ಮತ್ತು ೨. ಕಿರಣ B.E. (Mech.) ಇಂಜಿನೀಯರ
ವಿಳಾಸ: ನಂ.೧೮, ಉಮಾ ಹೌಸಿಂಗ ಸೊಸಾಯಟಿ, ದೂಧ ಪಾಂಢರಿ – ಅಕಲೂಜ ರೋಡ ಹತ್ತಿರ, ಪಂಢರಪುರ (ಸೊಲ್ಲಾಪುರ್ ಜಿಲ್ಲೆ) – ಮಹಾರಾಷ್ಟ್ರ.

ಕೃಷ್ಣ

ಕೃಷ್ಣMale View treeಹುಟ್ಟಿದ ದಿನಾಂಕ: 1957-11-15
ತಂದೆ: ನಾರಾಯಣತಾಯಿ:
ಮಕ್ಕಳು: ಪೂರ್ಣಪ್ರಜ್ನ ಉರ್ಫ಼್ ಸಾತ್ವಿಕ
ಒಡಹುಟ್ಟಿದವರು: ಶೋಭಾ, ವಾದಿರಾಜ, ಗೀತಾ, ಕೇಶವ, ರಂಗನಾಥ
Branch: 1Generation: 9

ವ್ಯಕ್ತಿ ಚಿತ್ರ

ಕೃಷ್ಣ ನಾರಾಯಣ ಮಂಗಳವೇಡಿ

(ದತ್ತಕ ತಂದೆ ಹಣಮಂತಾಚಾರ್ಯ ಗುರುರಾಜ ಕುರುಬಗಟ್ಟಿ)
ಯಕ್ಕುಂಡಿಯ ಸ್ವಾಮಿರಾಚಾರ್ಯರ ಪ್ರಪೌತ್ರ, ರಾಮಾಚಾರ್ಯರ ಪೌತ್ರ, ನಾರಾಯಣ ಅವರ ಪುತ್ರ. ಮೈಸೂರು ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ಜನ್ಮ ದಿನಾಂಕ, ಸ್ಥಳ: ೧೫-೧೧-೧೯೫೭ರಂದು ಹುಬ್ಬಳ್ಳಿಯಲ್ಲಿ.
ತಂದೆ ತಾಯಿ: ನಾರಾಯಣ ಮತ್ತು ಸೌ. ಲೀಲಾಬಾಯಿ
ಇವರ ಆರು ಮಕ್ಕಳಲ್ಲಿ ನಾಕನೆಯವರು.
ಒಡಹುಟ್ಟಿದವರು: ಅಕ್ಕ ಶೊಭಾ (ಧಾರವಾಡದ ಲಕ್ಷ್ಮಣ ವೆಂ.ತಲವಾಯಿಯವರ ಪತ್ನಿ); ಅಣ್ಣ ವಾದಿರಾಜ (ಹುಬ್ಬಳ್ಳಿ) ; ಅಕ್ಕ ಗೀತಾ (ಅಜಿತ ವ. ಬೆಳ್ಳುಬ್ಬಿಯವರ ಪತ್ನಿ) ; ತಮ್ಮ ಕೇಶವ (ಬೆಂಗಳೂರು) ; ಕಡೆಯ ತಮ್ಮ ರಂಗನಾಥ (ಧಾರವಾಡ).

ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾದಲ್ಲಿ ಅಧಿಕಾರಿ, ಶ್ರೀರಂಗ ಪಟ್ಟಣದಲ್ಲಿ.
ಪತ್ನಿ: ಸೌ.ಸವಿತಾ, ಲಾಯಿಫ ಇನ್ಸುರನ್ಸ ಕಾರ್ಪೊರೇಶನ ಆಫ ಇಂಡಿಯಾ ದಲ್ಲಿ ಅಧಿಕಾರಿ, ಮೈಸೂರಿನಲ್ಲಿ.
ಮಕ್ಕಳು: ಒಬ್ಬನೆ ಮಗ. ಪೂರ್ಣಪ್ರಜ್ಞ (ಸಾತ್ವಿಕ)
ವಿಳಾಸ: ಎಲ್.ಆಯ.ಸಿ. ಆಫೀಸರ್ಸ ಕ್ವಾರ್ಟರ್ಸ, ಬನ್ನಿ ಮಂಟಪದ ಹತ್ತಿರ, ಮೈಸೂರು.
ಫೋನ: (ಮೊ) ೯೪೪೯೯ ೨೫೧೭೨ ; ಮನೆ ೦೮೨೧ ೨೪೯೨ ೬೭೭.

ಗೀತಾ

ಗೀತಾFemale View treeಹುಟ್ಟಿದ ದಿನಾಂಕ: 1956-7-14
ತಂದೆ: ನಾರಾಯಣತಾಯಿ:
ಮಕ್ಕಳು:
ಒಡಹುಟ್ಟಿದವರು: ಶೋಭಾ, ವಾದಿರಾಜ, ಕೃಷ್ಣ, ಕೇಶವ, ರಂಗನಾಥ
Branch: 1Generation: 9

ವ್ಯಕ್ತಿ ಚಿತ್ರ

ಗೀತಾ ನಾರಾಯಣ ಮಂಗಳವೇಡಿ (ಸೌ. ಅಶ್ವಿನಿ ಅಜಿತ ಬೆಳ್ಳುಬ್ಬಿ)

ನಾರಾಯಣ ಮಂಗಳವೇಡಿಯವರ ಮಗಳು – ಶ್ರೀರಾಮ ನಗರ (ಕೊಪ್ಪಳ ಜಿಲ್ಲೆ) ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.

ಜನ್ಮ ದಿನಾಂಕ, ಸ್ಥಳ: ೧೪ ಜೂನ ೧೯೫೬ ರಂದು ಹುಬ್ಬಳ್ಳಿಯಲ್ಲಿ.
ತಂದೆ – ತಾಯಿ: ನಾರಾಯಣ – ಸೌ. ಲೀಲಾಬಾಯಿ
ಒಡಹುಟ್ಟಿದವರು: ಅಕ್ಕ ಶೋಭಾ (ಧಾರವಾಡದಲ್ಲಿರುವ ಲಕ್ಷ್ಮಣ ವೆಂ. ತಲವಾಯಿಯವರ ಪತ್ನಿ), ಅಣ್ಣ ವಾದಿರಾಜ (ಹುಬ್ಬಳ್ಳಿ), ತಮ್ಮ ಕೃಷ್ಣ (ಮೈಸೂರು), ತಮ್ಮ ಕೇಶವ (ಕರ್ಜತ – ಮಹಾರಾಷ್ಟ್ರ), ಕಡೆಯ ತಮ್ಮ ರಂಗನಾಥ (ಧಾರವಾಡ)
ನಿವೃತ್ತ ಶಿಕ್ಷಿಕೆ
ಪತಿ: ಅಜಿತ ವಸಂತರಾವ ಬೆಳ್ಳುಬ್ಬಿ, ನಿವೃತ್ತ ಅಕೌಂಟಂಟ, ಮರಳಿ ಸಕ್ಕರೆ ಕಾರಖಾನೆ (ಕೊಪ್ಪಳ ಜಿಲ್ಲೆ).
ವಿಳಾಸ: ಶ್ರೀರಾಮ ನಗರ, ಗಂಗಾವತಿ (ತಾಲುಕ – ಗಂಗಾವತಿ, ಕೊಪ್ಪಳ ಜಿಲ್ಲೆ)
ಫೋನ: (ಮೊ) ೯೮೮೬ ೪೦೧೭ ೦೭

1 … 14 15 16 17 18 … 32