ದೀಪಕರಾಜ


ದೀಪಕರಾಜ
Male View treeಹುಟ್ಟಿದ ದಿನಾಂಕ: 1976-01-15ಮರಣ ದಿನಾಂಕ: 2019-01-16
ತಂದೆ: ರಮೇಶತಾಯಿ:
ಮಕ್ಕಳು: ಶ್ರೀಯಾ, ಸ್ಮೃತಿ
ಒಡಹುಟ್ಟಿದವರು: ಶ್ರೀನಿವಾಸ, ಅನುರಾಧಾ
Branch: 3Generation: 9

ವ್ಯಕ್ತಿ ಚಿತ್ರ

ದೀಪಕರಾಜ ರಮೇಶ ಮಂಗಳವೇಡೆ

(ಮುರಗೋಡ ಮೂಲದ)  ರಾಮಾಚಾರ್ಯರ  ಪ್ರಪೌತ್ರ,  ಪಾಂಡುರಂಗ ಅವರ ಪೌತ್ರ,  ರಮೇಶ ಅವರ ಪುತ್ರ

ಕಿರು ಪರಿಚಯ
ಗೋಗಟೆ ತಾಂತ್ರಿಕ ಮಹಾ ವಿದ್ಯಾಲಯ, ಬೆಳಗಾವಿಯಲ್ಲಿ  ಸಹ ಪ್ರಾಧ್ಯಾಪಕ
೧೧೦೫, “ಪಂಢರಿ”, ಮಹಾವೀರ ನಗರ, ಖಾದರವಾಡಿ ರಸ್ತೆ/ (ಖಾದರವಾಡಿ ಕ್ರಾಸ್), ಬೆಳಗಾವಿ -೮
ಪತ್ನಿ : ಸುಹಾಸಿನಿ,  ಗೃಹಿಣಿ
ಮಕ್ಕಳು :
೧) ಶ್ರೀಯಾ –   ಬೆಳಗಾವಿ-ಟಿಳಕವಾಡಿಯಲ್ಲಿನ ಕೆ.ಎಲ್.ಸೊಸಾಯಟಿಯ ಪ್ರಾಥಮಿಕ ಶಾಲೆಯಲ್ಲಿ  ಒಂದನೆ ತರಗತಿಯಲ್ಲಿದ್ದಾಳೆ
೨) ಸ್ಮೃತಿ

ಅನುರಾಧಾ

ಅನುರಾಧಾFemale View treeಹುಟ್ಟಿದ ದಿನಾಂಕ: 1974-07-14
ತಂದೆ: ರಮೇಶತಾಯಿ:
ಮಕ್ಕಳು:
ಒಡಹುಟ್ಟಿದವರು: ಶ್ರೀನಿವಾಸ, ದೀಪಕರಾಜ
Branch: 3Generation: 9

ಅನುರಾಧಾ ರಮೇಶ ಮಂಗಳವೇಡೆ (ಮದುವೆಯ ನಂತರ – ಅನುರಾಧಾ ವಿಟ್ಠಲ ಹುಡೆದ)

ಕಿರು ಪರಿಚಯ :

ಅನುರಾಧಾ ರಮೇಶ ಮಂಗಳವೇಡೆ (ಮದುವೆಯ ನಂತರ – ಅನುರಾಧಾ ವಿಟ್ಠಲ ಹುಡೆದ)

ಪೋಸ್ಟಲ್ ಅಸಿಸ್ಟಂಟ, ಬೆಳಗಾವಿ                                                   ದೂರವಾಣಿ :

ಪತಿ : ವಿಟ್ಠಲ ರಾಘವೇಂದ್ರ ಹುಡೆದ, ಸಿ.ಎನ್.ಸಿ. ಪ್ರೋಗ್ರಾಮರ, ಬೆಳಗಾವಿ.
ಮಕ್ಕಳು : ಹರೀಶ, ಕೆ.ಎಲ್.ಸೊಸಾಯಟಿಯ ಪ್ರಾಥಮಿಕ ಶಾಲೆ, ಟಿಳಕವಾಡಿ- ಬೆಳಗಾವಿಯಲ್ಲಿ ೪ನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಶ್ರೀನಿವಾಸ

ಶ್ರೀನಿವಾಸMale View treeಹುಟ್ಟಿದ ದಿನಾಂಕ: 1973-03-14
ತಂದೆ: ರಮೇಶತಾಯಿ:
ಮಕ್ಕಳು: ರಜತ್
ಒಡಹುಟ್ಟಿದವರು: ಅನುರಾಧಾ, ದೀಪಕರಾಜ
Branch: 3Generation: 9

ವ್ಯಕ್ತಿ ಚಿತ್ರ

ಡಾ. ಶ್ರೀನಿವಾಸ ರಮೇಶರಾವ ಮಂಗಳವೇಡೆ

(ಮುರಗೋಡ ಮೂಲದ)  ರಾಮಾಚಾರ್ಯರ  ಪ್ರಪೌತ್ರ,  ಪಾಂಡುರಂಗ ಅವರ ಪೌತ್ರ,  ರಮೇಶ ಅವರ ಪುತ್ರ –   ಶ್ರೀನಿವಾಸ (ಉರ್ಫ ರಾಜೂ)

ಕಿರು ಪರಿಚಯ
ಪ್ರಾಧ್ಯಾಪಕರು,  ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
೧೧೦೫, “ಪಂಢರಿ”, ಮಹಾವೀರ ನಗರ, ಖಾದರವಾಡಿ ರಸ್ತೆ/ (ಖಾದರವಾಡಿ ಕ್ರಾಸ್), ಬೆಳಗಾವಿ -೮

ಪತ್ನಿ : ರೋಹಿಣಿ (ತೌರು ಮನೆ ಹೆಸರೂರೋಹಿಣಿ),  ಸಹಪ್ರಾಧ್ಯಾಪಕರು,  (ಫಿಸಿಕ್ಸ ವಿಭಾಗದಲ್ಲಿ) ಜೈನ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ.
ಮಕ್ಕಳು :   ರಜತ್ , ವಿದ್ಯಾರ್ಥಿ, ೪ನೆ ತರಗತಿ, ಕೆ.ಎಲ್. ಸೊಸಾಯಟಿಯ ಪ್ರಾಥಮಿಕ ಶಾಲೆ, ಟಿಳಕವಾಡಿ – ಬೆಳಗಾವಿ

ರಂಗನಾಥ


ರಂಗನಾಥ
Male View treeಹುಟ್ಟಿದ ದಿನಾಂಕ: 1976-05-30
ತಂದೆ: ಶ್ರೀಕಾಂತತಾಯಿ:
ಮಕ್ಕಳು: ವಾರುಣಿ, ವರ್ಷಿಣಿ
ಒಡಹುಟ್ಟಿದವರು: ಶಾಲಿನಿ, ಶ್ರೀನಿವಾಸ
ವಿಳಾಸ: ೭ಬಿ ೧೦೩, ಕಲ್ಪತರು ಎಸ್ಟೇಟ,
ಪಿಂಪಳೆ ಗುರವ,
ಪುಣೆ,
ಮಹಾರಾಷ್ಟ್ರ-೪೧೧೦೬೧
ಮೊಬೈಲ್: +೯೧ ೯೦೧೧೦೯೫೪೫೧
Branch: 3Generation: 9

ರಾಘವೇಂದ್ರ

ರಾಘವೇಂದ್ರMale View treeಹುಟ್ಟಿದ ದಿನಾಂಕ:
ತಂದೆ: ಕೃಷ್ಣಾಜಿತಾಯಿ:
ಮಕ್ಕಳು: ಕೃಷ್ಣ, ವಿನಾಯಕ
ಒಡಹುಟ್ಟಿದವರು: ಪ್ರೇಮಾ, ಪ್ರಮೋದ
Branch: 3Generation: 8

ವ್ಯಕ್ತಿ ಚಿತ್ರ

ದಿ.  ರಾಘವೇಂದ್ರ ಕೃಷ್ಣ ಮಂಗಳವೇಢೆ.

ಮುರಗೋಡದ ಅನಂತಾಚಾರ್ಯ ರ ಪ್ರಪೌತ್ರ,   ಮುರಗೋಡದ ಮತ್ತು ಕೊನೆಯ ದಿನಗಳನ್ನು ಬೆಳಗಾವಿಯಲ್ಲಿ ಕಳೆದ ರಾಮಾಚಾರ್ಯರ ಪೌತ್ರ,  ಬೆಳಗಾವಿಯಲ್ಲಿದ್ದ ಕೃಷ್ಣಾಜಿ ಅವರ ಪುತ್ರ

ಕಿರು ಪರಿಚಯ

ಬೆಳಗಾವಿಯ ಉದ್ಯಮಬಾಗದಲ್ಲಿನ ವಿನ್ಮಾರ್ ಎಂಬ ಕಾರಖಾನೆಯಲ್ಲಿ ಅಕೌಂಟಂಟ ಎಂದು ಕೆಲವರ್ಷ ಕೆಲಸ ಮಾಡಿ ಪಾರ್ಶ್ವವಾಯುವಿನ ಆಘಾತಕ್ಕೊಳಗಾದ ಮೇಲೆ ನಿವೃತ್ತಿ ಪಡೆದು ವಿಶ್ರಾಂತ ಜೀವನ ನಡೆಸುತ್ತಿರುವಾಗ, ನರದೌರ್ಬಲ್ಯ ಉಲ್ಬಣಗೊಂಡು ತೀರಿಕೊಂಡುದು.ಮೂರನೆ ಮಹಡಿ,  ದತ್ತ ಕೃಪಾ, ಶ್ರೀ  ವಿವೇಕಾನಂದ ನಗರ, ಟಿಳಕವಾಡಿ – ಬೆಳಗಾವಿ  ಈ ವಿಳಾಸದಲ್ಲಿ ಇದ್ದರು.
ಪತ್ನಿ :  ಮಮತಾ   (ಶಾಂತಾ ಎಂಬ ತೌರು ಮನೆಯ ಹೆಸರಿನಿಂದಲೆ ಎಲ್ಲರಿಗೂ ಪರಿಚಿತ)
ಮಕ್ಕಳು :
ಕೃಷ್ಣ – d2h – ವಿಡಿಯೋಕಾನ್  ಟೀವಿ ಕೇಬಲದ ಬೆಳಗಾವಿ ನಗರ ವಿತರಕ,  ವಿವಾಹಿತ,   ಇರುವದು ಬೆಳಗಾವಿಯಲ್ಲಿ.
ವಿನಾಯಕ  –  Event management,  ವಿವಾಹಿತ,  ಇರುವದು ಬೆಳಗಾವಿಯಲ್ಲಿ.

1 6 7 8 9 10 32