ಮಾಧವ


ಮಾಧವ
Male View treeಹುಟ್ಟಿದ ದಿನಾಂಕ: 1961-08-12ಮರಣ ದಿನಾಂಕ: 2021-04-28
ತಂದೆ: ಅನಂತಾಚಾರ್ಯತಾಯಿ:
ಮಕ್ಕಳು: ಪದ್ಮಜಾ, ಪವನ, ಪಲ್ಲವಿ
ಒಡಹುಟ್ಟಿದವರು:
Branch: 3Generation: 8

ವ್ಯಕ್ತಿ ಚಿತ್ರ

ದಿ. ಮಾಧವ ಅನಂತಾಚಾರ್ಯ ಮಂಗಳವೇಢೆ

ಮುರಗೋಡದಲ್ಲಿದ್ದ ಅನಂತಾಚಾರ್ಯರ ಪ್ರಪೌತ್ರ, ಮುರಗೋಡದವರೆ ಆದರೂ ತಮ್ಮ ಜೀವಿತದ ಕೊನೆಯ ಭಾಗವನ್ನು ಬೆಳಗಾವಿಯಲ್ಲಿ ಕಳೆದ ರಾಮಾಚಾರ್ಯರ ಪೌತ್ರ, ಅನಂತಾಚಾರ್ಯರ ಏಕಮಾತ್ರ ಸಂತಾನ ಶ್ರೀ. ಮಾಧವ

ಕಿರು ಪರಿಚಯ

ದಿ. ಮಾಧವ ಅನಂತಾಚಾರ್ಯ ಮಂಗಳವೇಢೆ
ಕಾರ್ಯನಿರ್ವಾಹಕ ಇಂಜಿನೀಯರ, ಗುಣ ನಿಯಂತ್ರಣ ವಿಭಾಗ, ಬೆಳಗಾವಿ. (Executive Enginieer, P.w.D, Quality Control, Belagavi Division). (ನಿವೃತ್ತಿಗೊಳ್ಳಲು ಇನ್ನೂ 33 ದಿನಗಳಿರುವಾಗಲೆ ತೀರಿಕೊಂಡಿದ್ದು).

ಜನ್ಮ: 12-08-1961; ಮರಣ: 28-04-2021 ರಂದು ಬಿಜಾಪುರದಲ್ಲಿ.

ಮನೆ ವಿಳಾಸ: ಎ/೩೭, ಅನಂತ-ಪದ್ಮ ನಿವಾಸ, ಭಾವಸಾರ ನಗರ, ಎರಡನೆ ಅಡ್ಡ ರಸ್ತೆ, ದರ್ಗಾ ರಸ್ತೆ, ವಿಜಯಪುರ – ೫೮೬೧೦೧ (ಕರ್ನಾಟಕ ರಾಜ್ಯ)

ಪತ್ನಿ: ಶ್ರೀಮತಿ ರಾಧಾ; ಉದ್ಯೋಗ: ಗೃಹಿಣಿ

ಮಕ್ಕಳು:
೧. ಪದ್ಮಜಾ – ಬಿ.ಎಸ್.ಸಿ ; ಎಂ.ಬಿ.ಎ ; ವಿವಾಹಿತೆ – (ಶ್ರೀಮತಿ ಸಾಕ್ಷಿ ಸಚಿನ ಬಾಬುರಾವ ಅಥಣೀಕರ); ಪತಿ ಶ್ರೀ ಸಚಿನ ಅವರೊಂದಿಗೆ ಅಮೇರಿಕೆಯಲ್ಲಿದ್ದಾರೆ. ಶ್ರೀ ಸಚಿನ ಅವರು – ಮರ್ಸಿಡೆಸ್ ಬೆಂಝ, ರಿಸರ್ಚ ಆಂಡ್ ಡೆವಲಪಮೆಂಟದಲ್ಲಿ ಸಾಫ್ಟವೇರ ಆರ್ಕಿಟೆಕ್ಟ (ಪ್ರೊಗ್ರಾಮ ಮ್ಯಾನೇಜಮೆಂಟ) ಆಗಿದ್ದಾರೆ.
೨. ಪವನ – ಬಿ.ಇ; ಎಂ.ಬಿ.ಎ; ಸೀನಿಯರ ಟೆಸ್ಟ ಇಂಜಿನೀಯರ, ಸಿ.ಜಿ.ಆಯ್ ಇನಫಾರ್ಮೇಶನ್ ಸಿಸ್ಟೆಮ್, ಬೆಂಗಳೂರು. ವಿವಾಹಿತ – ಪತ್ನಿ: ಶ್ರೀಪ್ರಿಯಾ, ಗೃಹಿಣಿ.
೩. ಪಲ್ಲವಿ ಉರ್ಫ ರಾಣಿ – ಡಿಪ್ಲೋಮಾ (ಕಂಪ್ಯೂಟರ ಸಾಯನ್ಸ) ಮತ್ತು ಪಾಕ ಶಾಸ್ತ್ರದಲ್ಲಿ ತರಬೇತಿ ; ವಿವಾಹಿತೆ ( ಶ್ರೀಮತಿ ಪಲ್ಲವಿ ಪ್ರಮೋದ ಜೊಶಿ), ಗೃಹಿಣಿ, ಪತಿ ಶ್ರೀ ಪ್ರಮೋದ ಜೋಶಿ ಅವರು ಸಿ.ಜಿ.ಆಯ್ ಇನಫಾರ್ಮೇಶನ್ ಸಿಸ್ಟೆಮ್, ಬೆಂಗಳೂರಿನಲ್ಲಿ ಲೀಡ ಅನ್ಯಾಲಿಸ್ಟ ಆಗಿದ್ದಾರೆ. ಹುಳಿಮಾವುದಲ್ಲಿ (ಬೆಂಗಳೂರು) ವಾಸ.

ಮೊಮ್ಮಕ್ಕಳು :
1) ಆದಿ ಮತ್ತು 2) ಅವನೀಲ (ಪದ್ಮಜಾ-ಸಚಿನ ಅವರ ಮಕ್ಕಳು);
3) ಪ್ರಣಶಿ (ಪವನ-ಶ್ರೀಪ್ರಿಯಾ ಅವರ ಮಗಳು)
4) ಪ್ರದ್ಯುತ ಮತ್ತು 5) ಶ್ರೀಜಾ (ಪಲ್ಲವಿ-ಪ್ರಮೋದ ಅವರ ಮಕ್ಕಳು).

ಯಾದವ


ಯಾದವ
Male View treeಹುಟ್ಟಿದ ದಿನಾಂಕ: 1936-10-27
ತಂದೆ: ಬಾಳಾಚಾರ್ಯತಾಯಿ:
ಮಕ್ಕಳು: ಅನಿಲ, ಅನಿತಾ (ಉರ್ಫ಼್ ಅರ್ಪಿತಾ)
ಒಡಹುಟ್ಟಿದವರು: ಕಾಂತಾ, ಲಕ್ಷ್ಮೀನರಸಿಂಹ (ಅಣ್ಣಪ್ಪ), ಬಂಡಾಚಾರ್ಯ, ಸೇತೂಬಾಯಿ, ಮಾಯಾವತಿ, ಗೋವರ್ಧನಾಚಾರ್ಯ
ವಿಳಾಸ: ಎ-೫೦೨, "ಮಾಂಗಲ್ಯ", ಜಿ. ವಿ. ಎಸ್. ರೋಡ್ ನಂ. ೪.
ಮುಳುಂದ (ಪೂ),ಮುಂಬೈ,
ಮಹಾರಾಷ್ಟ್ರ-೪೦೦೦೮೧
ಮೊಬೈಲ್: 916796039
Branch: 1Generation: 8

ವ್ಯಕ್ತಿ ಚಿತ್ರ

ಯಾದವ ಬಾಳಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಬಾಳಾಚಾರ್ಯರ ಪುತ್ರ ಮುಳುಂಡ (ಪೂರ್ವ) – ಮುಂಬಯಿ ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.

ಮಾಣಿಕ ಭಟ್ಟ > ಬಾಳಂ ಭಟ್ಟ (ಬಾಳಕೃಷ್ಣ ಭಟ್ಟ ಜೋಶಿ) > ಮಧ್ವಾಚಾರ್ಯ (ಮದ್ದಂ ಭಟ್ಟ) > ಬಾಳಾಚಾರ್ಯ > ಬಂಡಾಚಾರ್ಯ > ಬಾಳಾಚಾರ್ಯ > ಯಾದವ

ಒಂದು ಟಿಪ್ಪಣಿ:
ಅಜ್ಜ ಮೊಮ್ಮಗನನ್ನು ದತ್ತಕ ತೆಗೆದುಕೊಂಡಿದ್ದರಿಂದಾಗಿ ಜನಕ ತಂದೆಯ ಹೆಸರು ಬಿಟ್ಟು ಹೋಗಿದೆ. ಅಷ್ಟೆ ಅಲ್ಲ, ಅದರಿಂದಾಗಿ ಒಂದು ತಲೆಮಾರೂ ಕಡಿಮೆಯಾಗಿದೆ, ಹೀಗಾಗಿ ಯಾದವ ಅವರು ಏಳನೆ ತಲೆಮಾರಿನವರಾಗಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಎಂಟನೆ ತಲೆಮಾರಿನವರು.
ದತ್ತಕದ ಆ ಪ್ರಸಂಗ- ಮೂರನೆ ತಲೆಮಾರಿನ ಮಧ್ವಾಚಾರ್ಯರ ಪುತ್ರ ಎಂದು ತೋರಿಸಿದ ಬಾಳಾಚಾರ್ಯ, ವಾಸ್ತವದಲ್ಲಿ ದತ್ತಕವಾಗಿ ಬಂದ ಐದನೆ ತಲೆಮಾರಿನ ಮೊಮ್ಮಗ. ನಿಜವಾದ ಒಬ್ಬ ಮಗನೂ ಇದ್ದ. ಆತನ ಹೆಸರೂ ಬಾಳಾಚಾರ್ಯ ಎಂದೇ ಇದ್ದಿತು. ಆದರೆ ಆ ಮಗ ನಿಪುತ್ರಕನಾಗಿಯೆ ಬಹುಶಃ ತೀರಿಹೋಗಿದ್ದರಿಂದ, ಮಧ್ವಾಚಾರ್ಯರ ಸಂತತಿ ನಿಂತು ಹೋಗುವ ಸಂಭವ ಉಂಟಾಯಿತು. ಆಗ ಅವರು ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗನನ್ನು (ಅಂದರೆ ಕಾಂತಾಚಾರ್ಯರ ಎರಡನೆ ಮಗ. ಈತನ ಹೆಸರೂ ಬಾಳಾಚಾರ್ಯ) ದತ್ತಕ ಪುತ್ರನಾಗಿ ತೆಗೆದುಕೊಂಡಿದ್ದರಿಂದ, ಅವರ ಜನಕ ತಂದೆ ನಾಕನೆ ತಲೆಮಾರಿನ ಕಾಂತಾಚಾರ್ಯರ ಹೆಸರೆ ಬಿಟ್ಟು ಹೋಗಿ ಈ ಭ್ರಮೆ ಉಂಟಾಗಿದೆ.

ಜನ್ಮ ದಿನಾಂಕ: 27-10-1936
ಜನ್ಮ ಸ್ಥಳ: ಹುಬ್ಬಳ್ಳಿ
ತಾಯಿ: ತುಳಸಾಬಾಯಿ
ಸೋದರ ಸೋದರಿಯರು: ಬಾಳಾಚಾರ್ಯರ ಮೊದಲ ಹೆಂಡತಿ ತುಳಸಾಬಾಯಿ ಹೊಟ್ಟೆಯಿಂದ ಹುಟ್ಟಿದ – ೧. ಕಾಂತಾ (ಅಕ್ಕ) (ಹಣಮಂತಾಚಾರ್ಯ ಕೊರ್ಲಹಳ್ಳಿಯವರ ಪತ್ನಿ) ನಿವೃತ್ತ ಬ್ಯಾಂಕ ಅಧಿಕಾರಿ (ಚೀಫ ಮ್ಯಾನೇಜರ – ಬ್ಯಾಂಕ ಆಫ ಮಹಾರಾಷ್ಟ್ರ) ೨. ಲಕ್ಷ್ಮೀನರಸಿಂಹ (ಅಣ್ಣಪ್ಪ) (ಅಣ್ಣ) (ಮದುವೆಯ ಮೊದಲೆ ತೀರಿಕೊಂಡಿದ್ದಾರೆ) ೩. ಬಂಡಾಚಾರ್ಯ (ತಮ್ಮ) (ತೀರಿಕೊಂಡಿದ್ದಾರೆ, ಪತ್ನಿ ಪುಣೆಯಲ್ಲಿದ್ದಾರೆ)) ಮತ್ತು ಬಾಳಾಚಾರ್ಯರ ಎರಡನೆ ಹೆಂಡತಿ ಶಾಂತಾಬಾಯಿ ಹೊಟ್ಟೆಯಿಂದ ಹುಟ್ಟಿದ – ೪. ಸೇತೂಬಾಯಿ (ತಂಗಿ) (ವಾಸುದೇವಾಚಾರ್ಯ ಜೋಶಿಯವರ ಪತ್ನಿ, ಪುಣೆಯಲ್ಲಿದ್ದಾರೆ) ೫. ಮಾಯಾವತಿ (ತಂಗಿ) (ಸೌ ಕುಪೇರಕರ, ಮುಂಬಯಿಯಲ್ಲಿದ್ದಾರೆ ?) ಹಾಗೂ ೬. ಗೋವರ್ಧನ (ಕಡೆಯ ತಮ್ಮ) (ಹುಬ್ಬಳ್ಳಿಯಲ್ಲಿದ್ದಾರೆ.)
ಪತ್ನಿ: ಸೌ. ಪದ್ಮಾವತಿ ಮಕ್ಕಳು: ೧. ಅನಿಲ (ತಂದೆಯ ಹತ್ತಿರ ಮುಳುಂಡದಲ್ಲಿದ್ದಾರೆ) ೨. ಅನಿತಾ. (ಪುಣೆ). ಇಬ್ಬರೂ ವಿವಾಹಿತರು ಮೊಮ್ಮಕ್ಕಳು: ೧. ಅಂಕಿತಾ (ಅನಿಲ ಅವರ ಮಗಳು) ೨. ಗೌರಿ (ಅನಿತಾ ಅವರ ಮಗಳು)
ವಿಳಾಸ: A / 502, “ಮಾಂಗಲ್ಯ”, ಜಿ.ವಿ.ಕೆ. ರೋಡ ನಂ.4, ಮುಳುಂಡ (ಪೂರ್ವ) – ಮುಂಬಯಿ -400 081 ದೂರವಾಣಿ: 922 – 2563 5066 (ಮೊ) – 9167 1960 39.

1 … 10 11 12 13 14 … 32